ಪ್ರಕಟಿತ ಕೃತಿಗಳು

ಜಾನಪದ ಸಂಶೋಧನೆಗಳು


1. ಜಾನಪದ ವಿಹಾರ (ಸಂಪುಟ 1) 1977


2. ಗೊಂದಲಿಗರು : ಒಂದು ಅಧ್ಯಯನ 1982 (ಅಕಾಡೆಮಿ ಬಹುಮಾನ ಪಡೆದಿದೆ)


3. ಜಾನಪದ ವಿಹಾರ (ಸಂಪುಟ 2) 1985


4. ಕೊಂತಿಪೂಜೆ : ಒಂದು ಅಧ್ಯಯನ 1985


5. ಜನಪದ ನಿಘಂಟು 1987 (ಅಕಾಡೆಮಿ ಬಹುಮಾನ ಪಡೆದಿದೆ)


6. ಕ್ಷೇತ್ರಕಾರ್ಯದ ಹಾದಿಯಲ್ಲಿ 1997, 2006, 2012 (ಅಕಾಡೆಮಿ ಬಹುಮಾನ ಮತ್ತು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮ್ಮ ಗಿರಿಗೌಡರ ರುದ್ರಪ್ಪ ದತ್ತಿ ಬಹುಮಾನ ಪಡೆದಿದೆ)


ಜಾನಪದ ಸಂಗ್ರಹ - ಸಂಶೋಧನೆಗಳು


7. ಐದು ಜನಪದ ಕಥನ ಗೀತೆಗಳು 1970


8. ಗೊಂದಲಿಗರ ಕಥೆಗಳು (ಬಿಜಾಪುರ ಜಿಲ್ಲೆ) 1972


9. ಫ್ಲೀಟರು ಸಂಗ್ರಹಿಸಿದ ಐದು ಐತಿಹಾಸಿಕ ಲಾವಣಿಗಳು 1972


10. ಶಿವಮೊಗ್ಗ ಜಿಲ್ಲೆಯ ಗೊಂದಲಿಗರ ಕಥೆಗಳು 1975


11. ಬೀದರ ಜಿಲ್ಲೆಯ ಜನಪದ ಗೀತೆಗಳು 1976


12. ಬೀದರ ಜಿಲ್ಲೆಯ ಜನಪದ ಕಥೆಗಳು 1976À


13. ಭೀಮವಿಲಾಸ (ಗುಲ್ಬರ್ಗ ಜಿಲ್ಲೆಯ ದೊಡ್ಡಾಟ) 1978


14. ಬಿಜಾಪುರ ಜಿಲ್ಲೆಯ ಲಾವಣಿಗಳು


15. ಕಬ್ಬಾಳು ಕುಳಿಯಲ್ಲಿ ಹುಲಿ 1980


(ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜನಪದ ಕಥೆಗಳು)


16. ಸುಬ್ಬಕ್ಕ ಹಾಡಿದ ನಂಜುಂಡೇಶ್ವರ ಕಾವ್ಯ 1980


17. ಫ್ಲೀಟರು ಸಂಗ್ರಹಿಸಿದ ಲಾವಣಿಗಳು (ಸಮಗ್ರ) 1991, 2012


18. ಕನಸಿನಲ್ಲಿ ಕಂಡ ಕಲ್ಪವೃಕ್ಷ 2004 (ಕಾದಂಬರಿ ರೂಪದ ರಮ್ಯಕತೆ)


19. ಕಲ್ಲಚ್ಚಿನ ಗಾದೆಗಳು (ಇತರರೊಡನೆ) 2001, 2011 (1852ರಲ್ಲಿ ಪ್ರಕಟಿತವಾದ ಬಹುಶಃ ಏiಣಣeಟ ಅವರು ಸಂಗ್ರಹಿಸಿರಬಹುದಾದ 2800ಕ್ಕೂ ಹೆಚ್ಚು ಗಾದೆಗಳ ಸಂಗ್ರಹ. ಇದು ಕನ್ನಡದ ಮೊಟ್ಟಮೊದಲ ಸಂಗ್ರಹವೂ ಹೌದು)


ನಾಟಕಗಳು


20. ಅಡವಿಯಲ್ಲಿ ದೊರೆಯ ಮಕ್ಕಳು 1982


21. ಅರುವತ್ತಕ್ಕೆ ಅರುಳೋ ಮರುಳೋ 1981


22. ಹಲಗಲಿಯ ಬೇಡರು 1988, 1991, 2009


23. ಕೋಲು ಬೇಕು ಕೋಲು (ಅಚ್ಚಿನಲ್ಲಿ)


ಇತರರೊಡನೆ


ಸಂಪಾದಕ: ಪುಣ್ಯಕೋಟಿ (ನಾಲ್ಕನೆಯ ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಪುಟ)


ಸಂಪಾದಕ: ಕನ್ನಡ ಜಾನಪದ ನಿಘಂಟು (ಮೂರು ಸಂಪ್ಮಟಗಳು – ಜಾನಪದ ಅಕಾಡೆಮಿ ಪ್ರಕಟಣೆ)


ಸಂಪಾದಕ: ಜಾನಪದ ವರ್ತಮಾನ (ಜಾನಪದ ವಿದ್ವಾಂಸರನ್ನು ಕುರಿತ ಲೇಖನಗಳ ಸಂಕಲನ)


ಕಥಾ ಸಂಕಲನಗಳು:


24. ತಿಳಿಜಲ 1967


25. ವಜ್ರವರ್ತುಲ 1975


26. ಎಂದು ಬಂದೀತೋ ಮಳೆ 2000


ನವಸಾಕ್ಷರರಿಗಾಗಿ


27. ಬದುಕು ಬಂಗಾರ 1972


28. ಭಗತ್‍ಸಿಂಣ್ 1976


29. ಹಲಗಲಿಯ ಶೂರರು 1978


30. ಜನಪದ ಸಾಹಸ ಕಥೆಗಳು 1980.


31. ಜನಪದ ಹಾಸ್ಯ ಕಥೆಗಳು 1995


32. ಸಿದ್ದಪ್ಪಾಜಿ (ಅಚ್ಚಿನಲ್ಲಿ)

No comments:

Post a Comment